ವಿಜಯ್ ಸಿನಿಮಾದಿಂದ ಹೊರಬಂದರಾ ತ್ರಿಶಾ? ವೈಮನಸ್ಯದ ಬಗ್ಗೆ ತ್ರಿಶಾ ತಾಯಿ ಸ್ಪಷ್ಟನೆ
15 ವರ್ಷಗಳ ಬಳಿಕ ಈ ಹಿಟ್ ಜೋಡಿ ಮತ್ತೆ ಒಂದಾಗಿ ನಟಿಸುತ್ತಿದ್ದಾರೆ. ಆದರೆ ಇದರ ನಡುವೆ ಚಿತ್ರತಂಡದ ಜೊತೆ ವೈಮನಸ್ಯದಿಂದಾಗಿ ತ್ರಿಶಾ ಸಿನಿಮಾದಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿತ್ತು.
ಈ ಬಗ್ಗೆ ತ್ರಿಶಾ ತಾಯಿ ಉಮಾ ಸ್ಪಷ್ಟನೆ ನೀಡಿದ್ದು, ತ್ರಿಶಾ ಈಗಲೂ ಸಿನಿಮಾ ತಂಡದ ಭಾಗವಾಗಿದ್ದಾರೆ. ಶೂಟಿಂಗ್ ನಿಂದ ಹೊರಬಂದಿಲ್ಲ. ಇದೆಲ್ಲಾ ರೂಮರ್ ಎಂದಿದ್ದಾರೆ.