ವಾಸುಕಿ ವೈಭವ್ ಮದುವೆ ಆಲ್ಬಂ: ಯಾರೆಲ್ಲಾ ಹಾಜರಿದ್ದರು ನೋಡಿ

ಗುರುವಾರ, 16 ನವೆಂಬರ್ 2023 (16:27 IST)
ಬೆಂಗಳೂರು: ಖ್ಯಾತ ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ತಮ್ಮ ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಮದುವೆಗೆ ಡಾಲಿ ಧನಂಜಯ್, ಅಮೃತಾ ಅಯ್ಯಂಗಾರ್, ಶ್ರುತಿ ಹರಿಹರನ್, ನೀನಾಸಂ ಸತೀಶ್, ಪನ್ನಗಾಭರಣ, ಸಪ್ತಮಿ ಗೌಡ, ಕೃಷಿ ತಾಪಂಡ ಸೇರಿದಂತೆ ಸೆಲೆಬ್ರಿಟಿಗಳು ಸ್ನೇಹಿತರು ಆಗಮಿಸಿದ್ದರು. ಅವರ ಮದುವೆ ಆಲ್ಬಂ ಇಲ್ಲಿದೆ ನೋಡಿ.

Photo Courtesy: Instagram

Photo Courtesy: Twitter









Photo Courtesy: Twitter

Photo Courtesy: Twitter






Photo Courtesy: Twitter
 

 

Photo Courtesy: Twitter

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ