ಸ್ಯಾಂಡಲ್ ವುಡ್ ನ ಮೂವರು ಸ್ಟಾರ್ ಗಳಿಗೆ ಇಂದು ಬರ್ತ್ ಡೇ ಸಂಭ್ರಮ
ಇನ್ನು ರಿಯಲ್ ಸ್ಟಾರ್ ಉಪೇಂದ್ರ ಈ ಬಾರಿ ವಿಶೇಷವಾಗಿ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದು ತಮ್ಮನ್ನು ಭೇಟಿ ಮಾಡಲು ಬರುವ ಅಭಿಮಾನಿಗಳಿಗೆ ಕೇಕ್ ಬದಲು ಗಿಡ ತರಲು ಹೇಳಿದ್ದಾರೆ. ಮಧ್ಯರಾತ್ರಿಯಿಂದಲೇ ಉಪ್ಪಿ ಮನೆಗೆ ಆಗಮಿಸುತ್ತಿರುವ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭ ಹಾರೈಸುತ್ತಿದ್ದಾರೆ. ಬರ್ತ್ ಡೇ ನಿಮಿತ್ತ ಇಂದು ಉಪೇಂದ್ರರ ಎರಡು ಹೊಸ ಸಿನಿಮಾ ಬುದ್ಧಿವಂತ 2 ಮತ್ತು ಹೋಂ ಮಿನಿಸ್ಟರ್ ಮೋಷನ್ ಪೋಸ್ಟರ್ ಬಿಡುಗಡೆಯಾಗುತ್ತಿದೆ.