ಜ್ಯೂನಿಯರ್ ಚಿರುಗೆ ರಾಯನ್ ಹೆಸರು ಸೂಚಿಸಿದವರು ಯಾರು ಗೊತ್ತೇ?
ಈ ವೇಳೆ ತಮ್ಮ ಮಗನಿಗೆ ರಾಯನ್ ಹೆಸರು ಆಯ್ಕೆಯಾಗಿದ್ದು ಹೇಗೆ ಎಂಬುದನ್ನು ಮೇಘನಾ ಹೇಳಿಕೊಂಡಿದ್ದಾರೆ. ‘ರಾಯನ್ ಹೆಸರನ್ನು ನಾನೇ ಸೂಚಿಸಿದೆ. ಇದು ಎರಡೂ ಕುಟುಂಬದವರಿಗೂ ಒಪ್ಪಿಗೆಯಾಯಿತು’ ಎಂದಿದ್ದಾರೆ. ಅಂದ ಹಾಗೆ ರಾಯನ್ ಎಂದರೆ ‘ಯುವರಾಜ’ ಎಂದು ಅರ್ಥ ಎಂದು ಕುಟುಂಬದವರು ಹೇಳಿದ್ದಾರೆ.