ನಟ ಇಮ್ರಾನ್ ಹಶ್ಮಿ ಸಬ್ ಫಸ್ಟ್ ಕ್ಲಾಸ್ ಹೈ ಎನ್ನುತ್ತಿರೋದು ಯಾಕೆ?

ಭಾನುವಾರ, 30 ಆಗಸ್ಟ್ 2020 (21:01 IST)
ಬಾಲಿವುಡ್ ನಟ ಇಮ್ರಾನ್ ಹಶ್ಮಿ ಇದೇ ಮೊದಲ ಬಾರಿ ಸಬ್ ಫಸ್ಟ್ ಕ್ಲಾಸ್ ಹೈ ಎನ್ನತೊಡಗಿದ್ದಾರೆ.
ಅರೇ ನಟ ಹಶ್ಮಿಗೆ ಏನಾಗಿತ್ತು? ಎಂದು ಪ್ರಶ್ನಿಸಬೇಡಿ.

ನಟ ಇಮ್ರಾನ್ ಹಶ್ಮಿ ಇದೇ ಮೊದಲ ಬಾರಿಗೆ ಹಾಸ್ಯ ಪ್ರಧಾನ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದ ಹೆಸರೇ  ಸಬ್ ಫಸ್ಟ್ ಕ್ಲಾಸ್ ಹೈ.

ಮುಂದಿನ ವರ್ಷ ಬಿಡುಗಡೆಯಾಗಲಿರುವ ಈ ಚಿತ್ರದ ಕುರಿತು ಸಾಕಷ್ಟು ಜನರಿಗೆ ಕುತೂಹಲ ಈಗಲೇ ತಳೆದಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ