ಕೋಟಿ ಸಂಭಾವನೆ ಪಡೆಯುವ ವಿಜಯ್ ದೇವರಕೊಂಡ 199 ರೂ. ಚಪ್ಪಲಿ ಧರಿಸಿದ್ದೇಕೆ?
ಕೋಟಿ ಕೋಟಿ ಜೇಬಿಗಿಳಿಸುವ ವಿಜಯ್ ಇಷ್ಟು ದೊಡ್ಡ ಸಿನಿಮಾದ ದೊಡ್ಡ ಕಾರ್ಯಕ್ರಮಕ್ಕೆ ಸಾಧಾರಣ ಚಪ್ಪಲಿ ಧರಿಸಿದ್ದೇಕೆ ಎಂದು ಅವರ ಡಿಸೈನರ್ ರಿವೀಲ್ ಮಾಡಿದ್ದಾರೆ.
ಲೈಗರ್ ಸಿನಿಮಾದಲ್ಲಿ ವಿಜಯ್ ಸಾಮಾನ್ಯ ಕುಟುಂಬದಿಂದ ಬರುವ ಯುವಕನ ಪಾತ್ರ ಮಾಡಿದ್ದಾರೆ. ಹೀಗಾಗಿ ತಮ್ಮ ಪಾತ್ರಕ್ಕೆ ಹತ್ತಿರವಾಗಿರುವಂತೆ ಡ್ರೆಸ್ ಮಾಡಬೇಕು ಎನ್ನುವ ಕಾರಣಕ್ಕೆ ಅವರು ಕನಿಷ್ಠ ಬೆಲೆಯ ಹವಾಯಿ ಚಪ್ಪಲಿ ಬೇಕೆಂದು ವಿನ್ಯಾಸಕರಲ್ಲಿ ಡಿಮ್ಯಾಂಡ್ ಮಾಡಿದ್ದರಂತೆ!