ರಾಧಿಕಾ ಜತೆ ಫಸ್ಟ್ ಟೈಮ್ ತೆರೆ ಹಂಚಿಕೊಂಡಿದ್ದನ್ನು ಸ್ಮರಿಸಿದ ರಾಕಿಂಗ್ ಸ್ಟಾರ್ ಯಶ್
‘ನನ್ನ ಮತ್ತು ರಾಧಿಕಾನ ಜತೆಯಾಗಿ ತೆರೆಗೆ ಪರಿಚಯಿಸಿದ ಸಿನಿಮಾ. ಇದು ಕೇವಲ ನಮ್ಮ ಸಿನಿಮಾದ ಆರಂಭವಾಗಿರಲಿಲ್ಲ ಎಂದು ಗೊತ್ತೇ ಇರಲಿಲ್ಲ’ ಎಂದು ತಮಗೆ ಅವಕಾಶ ಕೊಟ್ಟ ನಿರ್ಮಾಪಕರು, ನಿರ್ದೇಶಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಜತೆಗೆ ರಾಧಿಕಾ ಜತೆಗಿನ ಮೊಗ್ಗಿನ ಮನಸ್ಸು ಶೂಟಿಂಗ್ ದಿನಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.