ಸುದೀಪ್ ಹೊಸ ಸಿನಿಮಾದ ಪೋಸ್ಟರ್ ವೈರಲ್

ಭಾನುವಾರ, 5 ನವೆಂಬರ್ 2023 (16:41 IST)
ಸುದೀಪ್  ಅವರ ಮುಂದಿನ ಸಿನಿಮಾದ್ದು ಎನ್ನಲಾದ ಪೋಸ್ಟರ್ ವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕಿಚ್ಚ 47 ಹೆಸರಿನಲ್ಲಿ ಕಿಚ್ಚನ ಅಭಿಮಾನಿಗಳು ಅದನ್ನು ಶೇರ್ ಮಾಡುತ್ತಿದ್ದಾರೆ.

ಅತೀ ಶೀಘ್ರದಲ್ಲೇ ಈ ಹೊಸ ಸಿನಿಮಾದ ಅಪ್ ಡೇಟ್ ಸಿಗಲಿದೆ ಎಂದೂ ಅವರು ಬರೆದುಕೊಂಡಿದ್ದಾರೆ. ಈ ಹೊಸ ಸಿನಿಮಾ ಯಾವುದು? ಏನ್ ಸಮಾಚಾರ ಎನ್ನುದು ಕಿಚ್ಚನ ಅಭಿಮಾನಿಗಳು ಕಾತುರರಾಗಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ