2022- 23 ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟ

ಗುರುವಾರ, 15 ಜೂನ್ 2023 (13:49 IST)
2022- 23  ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟವಾಗಿದೆ‌.ಬೆಂಗಳೂರಿನ ಮಲ್ಲೇಶ್ವರಂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಂಡಳಿಯಲ್ಲಿ ಫಲಿತಾಂಶ ಪ್ರಕಟ ಮಾಡಿದೆ.ಫಲಿತಾಂಶವನ್ನ  ಉನ್ನತ ಶಿಕ್ಷಣ ಸಚಿವರಾದ ಎಂ ಸಿ ಸುಧಾಕರ್ ಬಿಡುಗಡೆ ಮಾಡಿದ್ದಾರೆ.ಉನ್ನತ ಶಿಕ್ಷಣ ಸಚಿವರಿಗೆ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯ ದರ್ಶಿ ಉಮಾಶಂಕರ್ ಸಾಥ್ ನೀಡಿದ್ದಾರೆ.
 
ಒಟ್ಟು 2.61.610 ಅಭ್ಯರ್ಥಿ ಗಳು ಸಿಇಟಿ ಪರೀಕ್ಷೆ ಗೆ ಅರ್ಜಿ ಪೈಕಿ 2.44.345 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,1.66.808 ಅಭ್ಯರ್ಥಿ ಗಳು ಸಿಇಟಿ ಪರೀಕ್ಷೆಗೆ ಅರ್ಹರಾಗಿದ್ರು.ಇಂಜಿನಿಯರಿಂಗ್ ಕೋರ್ಸ್ ಗೆ 203381 ,ಅಭ್ಯರ್ಥಿ ಗಳು ಅರ್ಹರಾಗಿದ್ದು,ಕೃಷಿ ವಿಜ್ಞಾನ ಕೋರ್ಸ್ ಗಳಿಗೆ 164187 ಅಭ್ಯರ್ಥಿಗಳಿಗೆ ರ್ಯಾಂಕ್,ಪಶುಸಂಗೋಪನೆ 166756 ,166746 ,ಯೋಗ ನ್ಯಾಚುರೋಪತಿ, 206191 ಬಿ ಫಾರ್ಮ್,206340 ಫಾರ್ಮ್ ಡಿ ಕೋರ್ಸ್ ಗೆ ಅರ್ಹರಾಗಿದ್ದು, ಫಲಿತಾಂಶ  ಬೆಳಗ್ಗೆ 11 ಗಂಟೆಗೆಯಿಂದ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಿದೆ.
 
 ಇಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದವರುವಿಂಗೇಶ್ ನಾಟರಾಜ್ ಕುಮಾರ್ ಬೆಂಗಳೂರು, ಎರಡನೇ ರ್ಯಾಂಕ್ಅರ್ಜನ್ ಕೃಷ್ಣಸ್ವಾಮಿ  ಜಯನಗರ,ಯೋಗದ ವಿಭಾಗದಲ್ಲಿ ಮೊದಲ ರ್ಯಾಂಕ್ ಪ್ರತೀಕ್ಷ್ಎರಡನೇ ರ್ಯಾಂಕ್ ,ಬೈರೇಶ್ ,ಮೂರನೇ ರ್ಯಾಂಕ್, ಶ್ರೀಜೈಮ್  ಎಂ ಹೆಚ್ ನಾಲ್ಕನೇ ರ್ಯಾಕ್ , ಕಾರ್ತಿಕ್ ,Bsc agricultureನಲ್ಲಿ ಮೊದಲ ರ್ಯಾಂಕ್,ಬೈರೇಶ್ ಎಸ್ ಹೆಚ್ ,Voternary science ನಲ್ಲಿ‌ ಮೊದಲ ರ್ಯಾಂಕ್,  ಮಾಳಂವಿಕ ಕರ್ಪೂರ್ ಎರಡನೇ ರ್ಯಾಂಕ್ ,ಪ್ರತೀಕ್ಷಾ ಮೂರನೇ ರ್ಯಾಂಕ್ ,ಚಂದನ್ ಗೌಡ ನಾಲ್ಕುನೇ ರ್ಯಾಂಕ್, ಬೈರೇಶ್,ಭಿಪಾರ್ಮ್ ನಲ್ಲಿ ಮೊದಲ ರ್ಯಾಂಕ್ ಪಡೆದಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ