ಧಾರವಾಡ ನಗರದಲ್ಲಿ ಸಾರ್ವಜನಿಕಅಹವಾಲುಸ್ವೀಕರಿಸಿಮಾತನಾಡಿದಅವರು, ಸಾಹಿತ್ಯಸಮ್ಮೇಳನದಅಂಗವಾಗಿನಗರದಸೌಂದರ್ಯಕ್ಕೆಆದ್ಯತೆನೀಡಲಾಗುವುದು. ಇದಕ್ಕೆಸಂಬಂಧಿಸಿದಂತೆಹೆಚ್ಚಿನಅನುದಾನನೀಡುವಂತೆಸರ್ಕಾರಕ್ಕೆಮನವಿಮಾಡಲಾಗುವುದುಎಂದರು. ಸಾಹಿತ್ಯಸಮ್ಮೇಳನದಸಿದ್ಧತೆಯಕುರಿತುಜಿಲ್ಲಾಧಿಕಾರಿಹಾಗೂಕಸಾಪಅಧ್ಯಕ್ಷರೊಂದಿಗೆಚರ್ಚಿಸಿವಸತಿ, ಆಹಾರ, ವೇದಿಕೆ, ಮಾಧ್ಯಮಪ್ರಚಾರ, ಶಿಷ್ಟಾಚಾರಕುರಿತುಸಲಹೆಸೂಚನೆಗಳನ್ನುನೀಡಿದರು.