9 ಲಕ್ಷ ರೂ. ದಾಖಲೆಯಿಲ್ಲದ ಹಣ ವಶಕ್ಕೆ

ಶುಕ್ರವಾರ, 24 ಮಾರ್ಚ್ 2023 (17:00 IST)
ಚಿಕ್ಕೋಡಿ ವಿಭಾಗದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಅಕ್ರಮ‌‌ವಾಗಿ ಸಾಗಿಸ್ತಿದ್ದ ಹಣವನ್ನು ವಶಕ್ಕೆ ಪಡೆದಿದ್ದಾರೆ. ವಿವಿಧ ಕಡೆ ಸುಮಾರು 9 ಲಕ್ಷ ದಾಖಲೆಯಿಲ್ಲದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಸಂಕೇಶ್ವರದಲ್ಲಿ 1.9 ಲಕ್ಷ, ಹಾರೂಗೇರಿಯಲ್ಲಿ 4 ಲಕ್ಷ ಹಣ, ಅಥಣಿಯ ಐಗಳಿಯಲ್ಲಿ 3.45ಲಕ್ಷವನ್ನು ಸೀಜ್​​ ಮಾಡಲಾಗಿದೆ. ಹೀಗೆ ವಿವಿಧ ಕಡೆ
ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ