ಪುರುಷನ ಗುಪ್ತಾಂಗಕ್ಕೆ ಕೈ ಹಾಕಿ ಟ್ರೋಲ್ ಆದ ಬಾಲಿವುಡ್ ನಟಿ

ಮಂಗಳವಾರ, 13 ಆಗಸ್ಟ್ 2019 (15:38 IST)
ಬಾಲಿವುಡ್ ಫಿಲ್ಮ್ ವೊಂದರಲ್ಲಿ ಚಿತ್ರನಟಿಯೊಬ್ಬಳು ಪುರುಷನ ಗುಪ್ತಾಂಗ ಕೈಯಲ್ಲಿ ಹಿಡಿಯೋ ಮೂಲಕ ಸಖತ್ ಟ್ರೋಲ್ ಗೆ ಒಳಗಾಗುತ್ತಿದ್ದಾಳೆ.

ಮಿಶನ್ ಮಂಗಲ್ ಚಿತ್ರದಲ್ಲಿ ನಟಿ ತಾಪ್ಸಿ ಪನ್ನು ಸಹನಟನ ಗುಪ್ತಾಂಗವನ್ನು ಕೈಯಿಂದ ಹಿಡಿದು ಅದುಮುವ ಮೂಲಕ ಸುದ್ದಿಯಾಗುತ್ತಿದ್ದಾಳೆ.

ಮಿಶನ್ ಮಂಗಲ್ ಚಿತ್ರದ ಟ್ರೈಲರ್ ನಲ್ಲಿ ಕಾರು ಕಲಿಯುತ್ತಿರುವ ದೃಶ್ಯದಲ್ಲಿ ತಾಪ್ಸಿ ಪನ್ನು ಕಾರಿನ ಗೇರ್ ಹಿಡಿಯುವ ಬದಲು ಪಕ್ಕದಲ್ಲಿದ್ದ ಡ್ರೈವಿಂಗ್ ತರಬೇತುದಾರನ ಗುಪ್ತಾಂಗವನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಾಳೆ.

ಟ್ರೈಲರ್ ನ ಈ ದೃಶ್ಯ ಇದೀಗ ವಿವಾದವಾಗುತ್ತಿದ್ದು, ತಾಪ್ಸಿ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ