ಬೆಂಗಳೂರಿನ ಪ್ರತಿಷ್ಠಿತ ಕಚೇರಿಯ ಮುಂದೆ ರಸ್ತೆ ಗುಂಡಿ ಅವಾಂತರ

ಶುಕ್ರವಾರ, 3 ಫೆಬ್ರವರಿ 2023 (15:56 IST)
ಗುಂಡಿ ಬಿದ್ದು ವಾರ ಆದರೂ ಬಿಬಿಎಂಪಿ ಕ್ಯಾರೇ ಅಂದಿಲ್ಲ.ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಎದುರೇ ಇರುವ ರಸ್ತೆಯಲ್ಲಿ ಅವಾಂತರ ಸೃಷ್ಟಿಯಾಗಿದೆ.ಬಿಬಿಎಂಪಿಯಿಂದ ಬರೀ ತೇಪೆ ಹಚ್ಚುವ ಕಾರ್ಯಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸ್ತಿದಾರೆ.ಅಲ್ಲದೇ ಬಿಬಿಎಂಪಿ ವಿರುದ್ಧ ಸಾರ್ವಜನಿಕರು ವ್ಯಾಪಕ ಆಕ್ರೋಶ ಹೊರಹಾಕ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ