ಸಂಚಾರಿ ಪೊಲೀಸರು ನಡೆಸಿದ ಸ್ಪೇಷಲ್ ಡ್ರೈವ್ ಬೈಕ್ ವಿಲ್ಹಿಂಗ್ ಅಪಾಯಕಾರಿ

ಮಂಗಳವಾರ, 21 ಸೆಪ್ಟಂಬರ್ 2021 (20:53 IST)
ಬ್ಯಾಟರಾಯನಪುರ  ಸಂಚಾರಿ ಪೊಲೀಸರು ಸ್ಪೇಷಲ್ ಡ್ರೈವ್ ನಡೆಸಿ ಅಪಾಯಕಾರಿ ಬೈಕ್ ವಿಲ್ಹಿಂಗ್ ಮಾಡ್ತಾ ಇದ್ದ ಪುಂಡರನ್ನ ಬಂಧಿಸಿದ್ದಾರೆ.ರಾತ್ರಿಯಾದಂತೆ ಈ ಪುಂಡರ ಗುಂಪು ರಸ್ತೆ ಎಂಟ್ರಿ ಕೊಡ್ತಾ ಇತ್ತು.ಕಲರ್ ಕಲರ್ ಆಗಿ ಬೈಕ್ ಅನ್ನು ಆಲ್ಟ್ರ್ ಮಾಡ್ಕೊಂಡಿದ್ದ ಈ ಪುಂಡರ ಗುಂಪು ಹೆಚ್ಚು ಶಬ್ದ ಹೋರಸೂಸುವ ಸೈಲೇನ್ಸರ್ ಅಳವಡಿಸಿಕೊಂಡು ಸಾರ್ವಜನಿಕರಿಗೆ ಕಿರಿ ಕಿರಿ ಉಂಟು ಮಾಡ್ತಾ ಇದ್ರು .ಇನ್ನುಈ ಯವಕರ ಬೈಕ್ ವಿಲ್ಹಿಂಗ್ ನಿಂದ ತೊಂದರೆ ಅನುಭವಿಸಿದ ಸಾರ್ವಜನಿಕರಿಂದ ಸಾಕಷ್ಟು ಆರೋಪ ಕೇಳಿ ಬಂದ ಹಿನ್ನಲೆ ಈ ಪುಂಡರನ್ನ ಅರೆಸ್ಟ್ ಮಾಡುವಲ್ಲಿ ಬ್ಯಾಡರಹಳ್ಳಿ ಪೊಲೀಸರು ಮುಂದಾಹಗಿದ್ದಾರೆ.6 ಬೈಕ್ ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಅಪ್ರಾಪ್ತ ಯುವಕರನ್ನಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ