ATMನಲ್ಲಿ ಹಣ ದೋಚುತ್ತಿದ್ದ ಥೈವಾನ್ ಪ್ರಜೆ ಲಾಕ್​​

ಸೋಮವಾರ, 25 ಡಿಸೆಂಬರ್ 2023 (16:41 IST)
ಸಿಲಿಕಾನ್ ಸಿಟಿಯಲ್ಲಿ ಚೀನಾದ ಥೈವಾನ್ ಪ್ರಜೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.. ಬೆಂಗಳೂರಿನ ಹಲವೆಡೆ ಎಟಿಎಂ ಮೂಲಕ ಹಣ ದೋಚುತ್ತಿದ್ದ ಥೈವಾನ್ ವ್ಯಕ್ತಿಯನ್ನ ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.
 
ಡೇವಿಡ್ ಅಲಿಯಾಸ್ ಸೂಸೂ ಎಂಬಾತ ಬಂಧಿತ ಆರೋಪಿಯಾಗಿದ್ದು, ಇನ್ನು ಈತ ಆನ್ ಲೈನ್ ಮೂಲಕವೂ ಸಹ ಜನತೆಗೆ ವಂಚಿಸಿ, ಹಣ ವರ್ಗಾವಣೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಸದ್ಯ ಈ ಆರೋಪಿ ಖಾಕಿ ಬಲೆಗೆ ಲಾಕ್​​ ಆಗಿದ್ದಾನೆ..

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ