ಹೊಸ ವರ್ಷಕ್ಕೆ ಪಾಲಿಕೆ, ಪೊಲೀಸ್ ಇಲಾಖೆ ಗೈಡ್‌ಲೈನ್ಸ್ ರೆಡಿ !

ಸೋಮವಾರ, 18 ಡಿಸೆಂಬರ್ 2023 (17:20 IST)
ಹೊಸ ವರ್ಷಕ್ಕೆ BBMP ಮತ್ತು ಪೊಲೀಸ್‌ ಇಲಾಖೆ ಗೈಡ್‌ಲೈನ್ಸ್‌ ಬಿಡುಗಡೆ ಮಾಡಲು ರೆಡಿಯಾಗಿದೆ. ಪಾಲಿಕೆ ಜೊತೆ ಸಭೆ ನಡೆಸಿ ಗೈಡ್ ಲೈನ್‌ನನ್ನು ಪೊಲೀಸರು ರೆಡಿಮಾಡ್ತಿದ್ದಾರೆ.

ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ಗುಂಗಿನಲ್ಲಿದ್ದವರಿಗೆ ಲಗಾಮು ಹಾಕಿದ್ದಂತಾಗಿದೆ.ಇನ್ನು  ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲಾಗಿದ್ದು, ಡಿಸೆಂಬರ್ 31ರ ಮಧ್ಯರಾತ್ರಿಗೆ ರೂಲ್ಸ್ ಅಪ್ಲೈ ಆಗಲಿದೆ ಅಂತಾ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ