ಗಂಡ ತುಂಬಾ ಪ್ರೀತಿ ಮಾಡಿದ್ದಕ್ಕೆ ವಿಚ್ಚೇಧನ ಬಯಸಿದ ಹೆಂಡತಿ

ಬುಧವಾರ, 18 ಅಕ್ಟೋಬರ್ 2023 (19:02 IST)
ನನ್ನ ಗಂಡ ತುಂಬಾ ಪ್ರೀತಿ ಮಾಡ್ತಾನೆ ಜಗಳ ಮಾಡಲ್ಲ ಎಂಬ ಕಾರಣಕ್ಕೆ ಗಂಡನಿಂದ ವಿಚ್ಛೇದನ ಪಡೆಯಲು ಮುಂದಾಗಿರುವ ವಿಚಿತ್ರ ಘಟನೆ ನಡೆದಿದೆ. ಮುಂಬೈ ಮೂಲದ ಕಂಟೆಂಟ್ ಕ್ರಿಯೇಟರ್ ಆಗಿರುವ ಮಹಿಳಾ ವಕೀಲರೊಬ್ಬರು ಈ ವಿಚಾರ ತಿಳಿಸಿದ್ದಾರೆ. ನನ್ನ ಗಂಡ ,ನನ್ನ ಹೊಡೆಯಲ್ಲ ಬಡಿಯಲ್ಲ ಸಾಕಷ್ಟು ಪ್ರೀತಿ ಮಾಡ್ತಾನೆ ಆದ್ರಿಂದ ನಾನು ವಿಚ್ಚೇದನ ಬಯಸ್ತೀನಿ ಅಂತಾ ಮುಂಬೈ ಕೋರ್ಟ್ ಮೆಟ್ಟಿಲೇರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ