ಅಪಾರ್ಟ್ಮೆಂಟ್ ನಲ್ಲಿ ಲಿಫ್ಟ್ ಗಾಗಿ ಕಾಯುತ್ತಿದ್ದ ಮಹಿಳೆಯ ಸರಗಳ್ಳತನ

geetha

ಗುರುವಾರ, 18 ಜನವರಿ 2024 (14:00 IST)
ಬೆಂಗಳೂರು-ಅಪಾರ್ಟ್ಮೆಂಟ್ ನಲ್ಲಿ ಲಿಫ್ಟ್ ಗಾಗಿ ಕಾಯುತ್ತಿದ್ದ ಮಹಿಳೆಯ ಸರಗಳ್ಳತನ ಮಾಡಿರುವ ಘಟನೆ ನಗರದ ಆರ್ ಆರ್ ನಗರದ ರೈಸ್ ಪಾರ್ಟ್ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.ಮನೆಗೆ ಹೊಗಲು ಲಿಫ್ಟ್ ಬೇಸ್ ಮೆಂಟ್ ನಲ್ಲಿ ಮಹಿಳೆ ಕಾಯುತ್ತಿದ್ದಾಗ ಎರಡು ಚಿನ್ನದ ಸರಗಳ್ಳತನ‌ ಆರೋಪಿ‌ ಮಾಡಿದ್ದಾನೆ.ಇನ್ನೂ ಮಹಿಳೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು,ಆರೋಪಿ ಸುಮಂತ್ ನನ್ನ  ಆರ್ ಆರ್ ನಗರ ಪೋಲಿಸರು ಬಂಧಿಸಿದ್ದಾರೆ.ಬಂದಿತನಿಂದ ಎರಡು ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ