ರೈಲು ಕೆಳಗೆ ಸಿಲುಕಿ ಸಾವು ಗೆದ್ದ ಮಹಿಳೆ

ಮಂಗಳವಾರ, 29 ಆಗಸ್ಟ್ 2023 (16:21 IST)
ಗೂಡ್ಸ್ ರೈಲು ಹಳಿ ದಾಟುವ ವೇಳೆ ರೈಲಿನ ಕೆಳಗೆ ಮಹಿಳೆ ಸಿಲುಕಿರುವ ಘಟನೆ ರಾಜಾನುಕುಂಟೆ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.ಅದ್ದಿಗಾನಹಳ್ಳಿ ಯಿಂದ ರಾಜಾನುಕುಂಟೆಗೆ ಬರಲು ಇರುವ ಏಕೈಕ ಮಾರ್ಗ Three way track ಹೊಂದಿರುವ busiest track ರೈಲಿನ ಕೆಳಗೆ ನುಗ್ಗಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ಮಹಿಳೆಯೊಬ್ಬರು ರೈಲಿನ ಕೆಳಗಿಂದ ಹಳಿ ದಾಟಲು ಮುಂದಾದಾಗ ರೈಲು ಹೊರಟಿದೆ.ಆಗ ರೈಲಿನ ಕೆಳಗೆ ಮಹಿಳೆ ಮಲಗಿದ್ದು,ಕಣ್ಣು ಕಿವಿ ಎರಡೂ ಮುಚ್ಚಿ ಮಲಗಿದಾಳೆ.ಅದೃಷ್ಟ ವಷಾತ್ ಪ್ರಾಣಾಯಾಮದಿಂದ ಮಹಿಳೆ ಪಾರಾಗಿದ್ದಾಳೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ