ವರದಿ ಸ್ವೀಕಾರ ಕೇವಲ ರಾಜಕೀಯ ಮಾತ್ರ-ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ
ವರದಿ ಸ್ವೀಕಾರ ಮಾಡಲಿಲ್ಲ.ಮುಂದೆ ವರದಿ ಬಗ್ಗೆ ಸಾಕಷ್ಟು ಗೊಂದಲ ಇತ್ತು.ಈಗಲೂ ಕೂಡ ಬಹಳ ವಿರೋಧ ಇದೆ.ಸಮೀಕ್ಷೆ ಆಗಿಲ್ಲ ಅನ್ನೋ ಆರೋಪ ಇದೆ.ನಮ್ಮನ್ನ ಬಂದು ಸಮೀಕ್ಷೆ ಆಗಿಲ್ಲ ಅಂತ ಆರೋಪ ಮಾಡಿದ್ರು.ಈಗ ಕೊಟ್ಟಿರೋ ವರದಿ ಚೌ.. ಚೌ ವರದಿ.ದತ್ತಾಂಶ ಕಾಂತರಾಜು ಅವರದ್ದು,ವರದಿ ನಂದು ಅಂತ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.ಆದೇಶ ಇರೋದು ಜಯಪ್ರಕಾಶ್ ಹೆಗ್ಡೆದು.ವರದಿ ಸ್ವೀಕಾರ ಕೇವಲ ರಾಜಕೀಯದ್ದು ಮಾತ್ರ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಯಿ ಹೇಳಿದ್ದಾರೆ.