ಮಗ ರಾಜ್ಯಾಧ್ಯಕ್ಷನಾಗಿ ಮುಂದುವರೆಯಲು ಬಿಎಸ್‌ವೈ, ಸಿದ್ದರಾಮಯ್ಯ ಜತೆ ಅಡ್ಜಸ್ಟ್‌ಮೆಂಟ್: ಬಸನಗೌಡ ಯತ್ನಾಳ್ ಹೊಸ ಬಾಂಬ್
ಅಡ್ಜಸ್ಟ್‌ಮೆಂಟ್ ಇಲ್ಲ ಅಂತ ತೋರಿಸಿಕೊಂಡು ತಮ್ಮ ಮಗ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯಲಿ ಎಂಬುದು ಅವರ ಉದ್ದೇಶ. ಈ ಅಪ್ಪ-ಮಗನಿಗೂ ಸಿದ್ದರಾಮಯ್ಯಗೂ ಹೊಂದಾಣಿಕೆ ಇದೆ.
ರಾಜ್ಯಾಧ್ಯಕ್ಷ ಆಗಿಯೂ ವಿಜಯೇಂದ್ರ ಮುಂದುವರಿತಾರೆ. ಅಮೇರಿಕ ಅಧ್ಯಕ್ಷರಾಗಿಯೂ ವಿಜಯೇಂದ್ರ ಅವರೇ ಮುಂದುವರಿತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.