ಒಡಿಶಾ ಮತ್ತು ಉತ್ತರ ವಾಯುಬ್ವ್ಯ ಹಾಗು ಪಶ್ಚಿಮ ಬಂಗಾಲ ಕೊಳ್ಳಿಯಲ್ಲಿ ವಾಯುಭಾರ ಕುಸಿತ

ಸೋಮವಾರ, 6 ಸೆಪ್ಟಂಬರ್ 2021 (20:15 IST)
7.6 ಕಿ. ಮೀ ಎತ್ತರದಲ್ಲಿ ಸುಳಿಗಾಳಿ ಇದೆ, ಎರಡು ಮೂರು ದಿನಗಳಲ್ಲಿ ಪಶ್ಚಿಮ ಮತ್ತು ವಾಯುವ್ಯ ದಿಕ್ಕಿಗೆ ಚಲಿಸುವ ನಿರೀಕ್ಷೆ ಇದೆ 
 
ಕರ್ನಾಟಕದಲ್ಲಿ ಸೋಮವಾರವೂ ಸಹ ಭಾರಿ ಅತೀ ಹೆಚ್ಚಿನ ಮಳೆ ಮಳೆಯ ಮೂಸೂಚನೆ ಕಡಿಮೆಯಾಗಿದೆ 
 
ಕರಾವಳಿಯಲ್ಲಿ ಸೆಪ್ಟೆಂಬರ್ 6 ಮತ್ತು 7 ರಂದು ಅತಿ ಹೆಚ್ಚು ಮಳೆ ಬೀಳುವ ನಿರೀಕ್ಷೆಯಿಂದ ಅರೇಂಜ್ ಅಲರ್ಟ್‌. 8 ಮತ್ತು 9 ರಂದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ
 
ಉತ್ತರ ಒಳನಾಡಿನ ಕಲ್ಬುರ್ಗಿ, ಕೊಪ್ಪಳ, ವಿಜಯಪುರ, ಯಾದಗಿರಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ  6 ಮತ್ತು 7 ರಂದು ಕೆಲವು ಕಡೆ ಅತಿ ಭಾರಿ ಅಂಳೆಯಾಗುವ ನಿರೀಕ್ಷೆ ಇದ್ದು , ಅರೇಂಜ್ ಅಲರ್ಟ್ ಕೊಡಲಾಗಿದೆ
 
ಬೆಳಗಾವಿ, ಬೀದರ್, ಹಾವೇರಿ, ಗದಗ್, ಹಾವೇರಿ ಬೀದರ್, ರಾಯಚೂರು ಜಿಲ್ಲೆಗಳಲ್ಲಿ 6  ಮತ್ತು 7 ರಂದು  ಯೆಲ್ಲೋ ಅಲರ್ಟ್ ನೀಡಲಾಗಿದೆ 
 
ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ  ಇಂದು ಭಾರಿ ಅಲೆಯಾಗುವ ಸೂಚನೆ ಇರುವುದರಿಂದ ಯೆಲ್ಲೋ ಅಲರ್ಟ್ ಕೊಡಲಾಗಿದೆ 
 
 
ಹವಾಮಾನದ ಪ್ರಮುಖಾಂಶ:  
 
ಮುಂಗಾರು ರಾಜ್ಯದೆಲ್ಲೆಡೆ ಚುರುಕಾಗಿದ್ದು, ಕರಾವಳಿ ಹಾಗು ಉತ್ತರ ಒಳನಾಡಿನ ಬಹುತೇಕ ಎಲ್ಲಾ ಕಡೆ ಮಳೆಯಾಗಿದೆ, ದಕ್ಷಿಣ ಒಳನಾಡಿನ ಹಲವು ಕಡೆ ಮಳೆಯಾಗಿದೆ,  
 
ಕಂಪ್ಲಿಯಲ್ಲಿ  9 ಸೆ. ಮೀ , ಮುಲ್ಕಿ 8 ಸೆ. ಮೀ, ಕದ್ರಾದಲ್ಲಿ , ಕುಕನೂರು, ಸಂತೆಹಳ್ಳಿಯಲ್ಲಿ ತಲಾ 7 ಸೆ. ಮೀ ಮಳೆಯಾಗಿದೆ, 
 
ಮುಂದಿನ ದಿನಗಳಲ್ಲಿ ಮಳೆ: 
 
ರಾಜ್ಯದ ಮುಂದಿನ 24 ಗಂಟೆಯಲ್ಲಿ ಬಹುತೇಕ ಕಡೆ ಮಳೆಯಾಗುವ ನಿರೀಕ್ಷೆ ಇದೆ, ಮುಂದಿನ 48  ಗಂಟೆಗಳಲ್ಲಿ ಕರಾವಳಿ,  ಉತ್ತರ ಒಳನಾಡಿನಲ್ಲಿ, ದಕ್ಷಿಣ ಒಳನಾಡಿನಲ್ಲಿ  ಗುಡುಗು ಸಹಿತ ಮಳೆಯಾಗುವ ಹೆಚ್ಚಿನ ನಿರೀಕ್ಷೆ  ಇದೆ
 
ಮೀನುಗಾರರಿಗೆ ಮುನ್ಸೂಚನೆ:
 
 
ಕರಾವಳಿಯುದ್ದಕ್ಕೂ, ಕರಾವಳಿ ಭೇದಿಸಿ ಗಾಳಿ ೪೦ ರಿಂದ ಕಿ೦ ಕಿಲೋಮೀಟರ್ ಪಾರ್ಟಿ ಗಂಟೆಗೆ ಬೀಸುವ ನಿರೀಕ್ಷೆ ಇದೆ, ಈ ಪ್ರದೇಶದಲ್ಲಿ ಸಮುದ್ರಕ್ಕೆ ಇಳಿಯಬಾರದು ಎಂದರೆ ಮುನ್ಸೂಚನೆಯನ್ನು ಬಳಸುವುದು
ರಾಜಧಾನಿಯಲ್ಲಿ ಮಳೆ: 
 
ಬೆಂಗಳೂರು ಎರಡು ಮೋಡ ಕವಿದ ವಾತಾವರಣವಿದೆ, ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ, ಗರಿಷ್ಟ 28 ಡಿಗ್ರಿ ಕನಿಷ್ಠ 20 ಡಿಗ್ರಿ ಉಷ್ಣಾಂಶ ಇರಲಿದೆ,

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ