ಅಪಘಾತ ಬಳಿಕ ಕಾರಿನ ಸ್ಥಿತಿ ನೋಡಿ ಕಂಗಾಲಾಗಿ ತಲೆ ತಲೆ ಚಚ್ಚಿಕೊಂಡ ಮಹಿಳೆ

ಸೋಮವಾರ, 10 ಜುಲೈ 2023 (16:22 IST)
ಆರ್‌ .ಆರ್‌ ನಗರದಲ್ಲಿ ಕಾರು ಅಪಘಾತ ಪ್ರಕರಣದ ಘಟನೆಯ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.ಅತೀ ವೇಗದಿಂದ ಬಂದ ಕ್ರೆಟಾ ಕಾರು ನೇರಾ ನೇರಾ ಬಂದು ಮರಕ್ಕೆ ಡಿಕ್ಕಿ ಹೊಡೆದಿದೆ.ಮರ ಇಲ್ಲ ಅಂದಿದ್ದರೆ ಎರಡು ಅಂಗಡಿಗೆ ಕಾರು ನುಗ್ಗುತ್ತಿತ್ತು.ನಂದಿನಿ ಬೂತ್ ಮತ್ತು ತರಕಾರಿ ಅಂಗಡಿಗೆ ಕಾರು ನುಗಿದ್ದು,ಅಪಘಾತ ಬಳಿಕ ಕಾರಿನ ಸ್ಥಿತಿ ನೋಡಿ ಮಹಿಳೆಯರು ಕಂಗಾಲಾದ್ರು.ಕಾರಿಂದ ಇಳಿದು ತಲೆ ತಲೆ ಮಹಿಳೆಯರು ಚಚ್ಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ