ಕಾಂಗ್ರೆಸ್ – ಜೆಡಿಎಸ್ ಸರಕಾರದಲ್ಲಿ ಮೈತ್ರಿ: ಮಂಡ್ಯದಲ್ಲಿ ಕುಸ್ತಿ!
ಶುಕ್ರವಾರ, 11 ಜನವರಿ 2019 (13:54 IST)
ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರ ಆಡಳಿತದಲ್ಲಿ ದೋಸ್ತಿ ನಡೆಸುತ್ತಿದ್ದರೆ, ಮಂಡ್ಯದಲ್ಲಿ ಮಾತ್ರ ಉಭಯ ಪಕ್ಷಗಳ ನಾಯಕರು ಈಗಲೂ ಕುಸ್ತಿಯನ್ನೇ ಮುಂದುವರಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಶಂಕುಸ್ಥಾಪನೆಕಲ್ಲಿಗಾಗಿಹಾಲಿ-ಮಾಜಿಶಾಸಕರನಡುವೆರಾಜಕೀಯಶುರುವಾಗಿದೆ. ರಾಜಕೀಯನಾಯಕರಪಾಲಿಟಿಕ್ಸ್ಫೈಟ್ಗೆಹೆದರಿದಪೊಲೀಸರುಶಂಕುಸ್ಥಾಪನೆಕಲ್ಲುಗಳಿಗೆಬಂದೋಬಸ್ತ್ಮಾಡಿದ್ದಾರೆ.
ಪ್ರತಿಭಟನೆವಿರುದ್ಧಹರಿಹಾಯ್ದಿರುವಹಾಲಿಶಾಸಕಡಾ.ಅನ್ನದಾನಿ, 2007ರಏಪ್ರಿಲ್ನಲ್ಲಿಅಂದಿನಸಿಎಂಹೆಚ್.ಡಿ.ಕುಮಾರಸ್ವಾಮಿಶಂಕುಸ್ಥಾಪನೆಮಾಡಿದ್ದರು. ಅಂದು 58 ವಿವಿಧಅಭಿವೃದ್ಧಿಕಾಮಗಾರಿಗಳಿಗೆಶಿಲಾನ್ಯಾಸಮಾಡಿದ್ದರು. ಆದರೆನರೇಂದ್ರಸ್ವಾಮಿಶಾಸಕರಾಗಿದ್ದ 10 ವರ್ಷಗಳಲ್ಲಿನೆರವೇರಿಸಿದ್ದಶಂಕುಸ್ಥಾಪನಾಕಲ್ಲುಗಳುನಾಪತ್ತೆಯಾಗಿವೆ ಎಂದಿದ್ದಾರೆ.