×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಅನ್ನಭಾಗ್ಯ ಅಕ್ಕಿಗೆ ಕನ್ನ: ಲಾರಿ ಚಾಲಕ ಬಂಧನ
ಮಂಗಳವಾರ, 4 ಡಿಸೆಂಬರ್ 2018 (20:30 IST)
ಅನ್ನಭಾಗ್ಯ ಅಕ್ಕಿಯನ್ನು
ಅಕ್ರಮವಾಗಿ
ಸಾಗಿಸುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಬಂಧಿಸಿ, ಲಾರಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಅನ್ನಭಾಗ್ಯ
ಅಕ್ಕಿಯನ್ನು
ಜಪ್ತಿ
ಮಾಡಲಾಗಿದೆ
.
ಪೊಲೀಸರು
ಹಾಗೂ
ಆಹಾರ
ಇಲಾಖೆ
ಅಧಿಕಾರಿಗಳು
ಕಾರ್ಯಚರಣೆ
ನಡೆಸಿ
ಅನ್ನಭಾಗ್ಯ
ಅಕ್ಕಿಯನ್ನು
ವಶ
ಪಡಿಸಿಕೊಂಡಿದ್ದಾರೆ
.
ಈ
ಘಟನೆ ಚಿತ್ರದುರ್ಗ ಜಿಲ್ಲೆಯ
ಹಿರಿಯೂರು
ಬಳಿ
ನಡೆದಿದೆ
.
ಅನ್ನಭಾಗ್ಯ
ಅಕ್ಕಿಯನ್ನು
ಹಿರಿಯೂರಿನಿಂದ
ತುಮಕೂರಿಗೆ
ಅಕ್ರಮವಾಗಿ
ಸಾಗಣೆ
ಮಾಡುತ್ತಿದ್ದ
ಬಗ್ಗೆ
ಖಚಿತ
ಮಾಹಿತಿ
ಪಡೆದ
ಪೋಲೀಸರು
ಹಾಗೂ
ಆಹಾರ
ಇಲಾಖೆ
ಅಧಿಕಾರಿಗಳು
ಕೂಡಲೇ
ಕಾರ್ಯ
ಪ್ರವೃತ್ತರಾಗಿ
ದಾಳಿ
ನಡೆಸಿದ್ದಾರೆ.
ಲಾರಿ
ಹಾಗೂ
100
ಚೀಲ
ಅಕ್ಕಿ
ವಶಕ್ಕೆ
ಪಡೆದಿದ್ದಾರೆ
.
ಲಾರಿ
ಚಾಲಕ
ಯರ್ರಣ್ಣ
(
36
)
ಎಂಬಾತನನ್ನು
ಬಂಧಿಸಲಾಗಿದೆ
.
ಹಿರಿಯೂರು
ಗ್ರಾಮಾಂತರ
ಠಾಣೆಯಲ್ಲಿ
ಪ್ರಕರಣ
ದಾಖಲಾಗಿದೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಸದ್ದಿಲ್ಲದೇ ಸಾಗಿದೆ ಶ್ರೀಗಂಧದ ಕಟ್ಟಿಗೆ ಅಕ್ರಮ ಸಾಗಾಟ!
ಸರಕಾರಿ ಪ್ರಿಂಟಿಂಗ್ ಪ್ರೆಸ್ ನಿಂದ ಪುಸ್ತಕ ಅಕ್ರಮ ಸಾಗಾಟ ಆರೋಪ
ಅನ್ನಭಾಗ್ಯ ಪಡಿತರದಲ್ಲಿ ಕಳಪೆ ಬೇಳೆ: ಜನರ ಆಕ್ರೋಶ
ಅನ್ನಭಾಗ್ಯ ಕಡಿತ: ಶಾಸಕರನ್ನು ತರಾಟೆಗೆ ತೆಗೆದುಕೊಂಡ ಮಹಿಳೆ
ಅನ್ಯಭಾಗ್ಯ ಕಡಿತದಿಂದ ಬಡಜನತೆಗೆ ತೊಂದರೆ: ಸಂಸದ ಡಿಕೆ ಸುರೇಶ್
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಬೈಕ್ ಸ್ಟಂಟ್ ಮಾಡಲು ಹೋಗಿ ನೋಡ ನೋಡುತ್ತಲೇ ಪ್ರಾಣ ಕಳೆದುಕೊಂಡ ಮೂವರು ಯುವಕರು Video
Karnataka Weather: ವಾರದ ಆರಂಭದಲ್ಲೇ ಈ ಜಿಲ್ಲೆಗಳಲ್ಲಿ ಮಳೆಯ ಸೂಚನೆ
ಲೋಕಲ್ ಅಂಗಡಿಯಲ್ಲಿ 10 ರೂ ಕೊಟ್ಟು ಝುಲ್ಮುರಿ ಖರೀದಿಸಿ ಸುತ್ತಲಿದ್ದವರಿಗೂ ಹಂಚಿದ ಪ್ರಧಾನಿ ಮೋದಿ Video
ಯಶಸ್ಸಿನ ಲಾಭ ಮೋದಿಗೆ ಸಿಗುತ್ತದೆ ಎಂಬ ಭಯ ಕಾಂಗ್ರೆಸ್ಗೆ: ತೇಜಸ್ವಿ ಸೂರ್ಯ
ರಾಹುಲ್ ಗಾಂಧಿ ಭಾಷಣ ಮಾಡಿದ್ದೇನೋ, ಟ್ರಾನ್ಸ್ ಲೇಟರ್ ಹೇಳ್ತಿರೋದು ಇನ್ನೇನೋ: Video
ಆ್ಯಪ್ನಲ್ಲಿ ವೀಕ್ಷಿಸಿ
x