ವಯೋಮಿತಿ: ಕನಿಷ್ಟ 18ರಿಂದ ಗರಿಷ್ಟ 65 ವರ್ಷಗಳು.
ಅರ್ಜಿ ಶುಲ್ಕ: ಅಭ್ಯರ್ಥಿಗಳು ನಾಡ ಕಚೇರಿಯ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ತಮ್ಮ ಚುನಾವಣಾ ಗುರುತಿನ ಚೀಟಿ / ಆಧಾರ್ ತೋರಿಸಿ ರೂ. 1000/- ಶುಲ್ಕ ಪಾವತಿಸಬೇಕು. ವಿಶಿಷ್ಟ ಅರ್ಜಿ ಸಂಖ್ಯೆ ಸ್ವೀಕೃತಿ ಪಡೆದು ಆ ಅರ್ಜಿ ಸಂಖ್ಯೆಯನ್ನು ಬಳಸಿ ಆನ್ಲೈನ್ನಲ್ಲಿ ಅರ್ಜಿ ತೆರೆಯಬೇಕು.
ಹೆಚ್ಚಿನ ಮಾಹಿತಿಗೆ ಮತ್ತು ಅಧಿಸೂಚನೆಗೆ ಈ ಲಿಂಕ್ ಬಳಸಿ.
https://landrecords.karnataka.gov.in/service201/Files/LS%20NOTIFICATION-%2001-12-2021.pdf.
ಮಾಹಿತಿಗೆ ಈ ಲಿಂಕ್: 3000 ಸರ್ವೇಯರ್ಗಳ ನೇಮಕಾತಿ.