ಸಂಚು ನಡೆಸಿದ 8 ಶಂಕಿತ ಭಯೋತ್ಪಾದಕರ ಬಂಧನ!
ಗಣರಾಜ್ಯೋತ್ಸವದಿನ ಸ್ಫೋಟಕ್ಕೆ ಸಂಚು ನಡೆಸುತ್ತಿದ್ದ ಶಂಕಿತರ ಭಯೋತ್ಪಾದಕರ ಮೇಲೆ NIA ದಾಳಿ ನಡೆಸಿದೆ. ಒಟ್ಟು 40ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ 8 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಐವರು ಕರ್ನಾಟಕದವರು. ಇನ್ನು ಕರ್ನಾಟಕದ 34 ಕಡೆ NIA ದಾಳಿ ನಡೆಸಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದ್ದು, ಅತೀ ದೊಡ್ಡ ದುರಂತವನ್ನು NIA ತಪ್ಪಿಸಿದೆ ಅಂತಾ ಮೂಲಗಳಿಂದ ತಿಲೀದು ಬಂದಿದೆ.