ಬೆಸ್ಕಾಂ ನಲ್ಲಿ ಕೆಲಸ ಪಡೆಯಲು ನಕಲಿ ದಾಖಲಿ ಸೃಷ್ಟಿಸಿದ ಆರೋಪಿಯ ಬಂಧನ
ಅನುಕಂಪದ ಆಧಾರದ ಮೇಲೆ ಬೆಸ್ಕಾಂ ನಲ್ಲಿ ಕೆಲಸ ಪಡೆಯಲು ನಕಲಿ ದಾಖಲಿ ಸೃಷ್ಟಿಸಿದ ಆರೋಪಿಗಳನ್ನ ಬಂದಿಸಿ.ಜೈಲಿಗೆ ಅಟ್ಟಿದ್ದಾರೆ. ಇನ್ನೂ ಈ ಕೃತ್ಯಕ್ಕೆ ಸಾಥ್ ಕೊಟ್ಟಿದ್ದ ಎಂಟು ಜನ ಆರೋಪಿಗಳು ಕೂಡ ಜೈಲು ಪಾಲಾಗಿದ್ದಾರೆ. ಇನ್ನೂ ರಾಜ್ಯಾದ್ಯಂತ ಸಂಚಲಕ ಮೂಡಿಸಿದ ಈ ಪ್ರಕರಣವನ್ನು ಬೇದಿಸಿದ ಚಿತ್ರದುರ್ಗದ ಕೋಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅರ್ಜುನ್ ಲಿಂಗಾರೆಡ್ಡಿ ಗೆ ಜಿಲ್ಲಾ ವರಿಷ್ಟಾಧಿಕಾರಿ ಪರುಶುರಾಮ್ 10 ಸಾವಿರ ಬಹುಮಾನ ನೀಡಿ ಪ್ರೋತ್ಸಾಹಿಸಿದ್ದರು. ಇದರಿಂದ ಪೊಲೀಸ್ ಇಲಾಖೆ ಮತ್ತಷ್ಟು ಒಳ್ಳೆಯ ಕೆಲಸಗಳು ಮಾಡಲಿ ಎಂದು ಹಾರೈಸಿದ್ದರು.