ಬಿಜೆಪಿ ಕಾರ್ಯಕರ್ತರ ಬಂಧನ

ಶುಕ್ರವಾರ, 28 ಜುಲೈ 2023 (16:54 IST)
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದವರನ್ನ ಮತ್ತು ಕಾಂಗ್ರೆಸ್ ವಿರುದ್ಧದ ಪೋಸ್ಟರ್ ಹಾಕಿದ್ದವರನ್ನ ಬಂಧನ ಮಾಡಲಾಗಿದೆ.ಸಾಮಾಜಿಕ ಜಾಲತಾಣದ ಮೂಲಕ ಕಾಂಗ್ರೆಸ್ ವಿರುದ್ಧ ಪೋಸ್ಟರ್ ಹಾಕಿದ್ದವರನ್ನ ಹುಡುಕಿ ಹುಡುಕಿ ಬಂಧಿಸಲಾಗಿದೆ.ತುಮಕೂರು ಮೂಲಕ ಶಕುಂತಲಾ ಬಂಧನ ಮಾಡಲಾಗಿದೆ.ಹೈಗ್ರೌಂಡ್ಸ್ ಪೊಲೀಸರಿಂದ ಬಂಧಿಸಲಾಗಿದೆ.
 
ವಿಚಾರಣೆ ಹೆಸರಿನಲ್ಲಿ ತುಮಕೂರಿನಿಂದ ಬೆಂಗಳೂರಿಗೆ ಪೊಲೀಸರು ಕರೆತಂದಿದ್ದಾರೆ.ನೊಟೀಸ್ ನೀಡದೆ ಏಕಾಏಕಿ ಬಂಧಿಸಿದ್ದಾರೆ.ಹೀಗಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ