ವಿದ್ಯುತ್ ದರ ಹೆಚ್ಚು ಮಾಡಿದ್ದಾರೆ- ಅಶ್ವತ್ಥ ನಾರಾಯಣ್
ಸಿಎಂ ಸಿದ್ದರಾಮಯ್ಯ ಸರ್ಕಾರದ 200 ಯೂನಿಟ್ ಕರೆಂಟ್ ಉಚಿತ ವಿಚಾರವಾಗಿ ಬೆಂಗಳೂರಿನಲ್ಲಿ ಮಾಜಿ ಸಚಿವ ಅಶ್ವತ್ಥ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ. 200 ಯೂನಿಟ್ ಫ್ರೀ ಕೊಡ್ತೀವಿ ಅಂದಿದ್ರು .ಆದರೆ ವಿದ್ಯುತ್ ದರ ಹೆಚ್ಚು ಮಾಡಿದ್ದಾರೆ. 60 ಯುನಿಟ್ಗಿಂತ ಹೆಚ್ಚಾಗಿ ಯೂಸ್ ಮಾಡಿದ್ರೆ ಎಲ್ಲವೂ ಕ್ಯಾನ್ಸಲ್ ಮಾಡುತ್ತೇವೆ ಅನ್ನೋದು ತಪ್ಪು. ಎಲ್ಲ ಕಡೆಯೂ ದರ ಕಡಿಮೆ ಮಾಡ್ತಾ ಇದ್ದರೆ ಇವರು ದರ ಏರಿಕೆ ಮಾಡ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು