ಸಿಲಿಕಾನ್ ಸಿಟಿಯಲ್ಲಿ ಆಯುಧಪೂಜೆ ಖರೀದಿ ಭರಾಟೆ ಜೋರು

ಭಾನುವಾರ, 22 ಅಕ್ಟೋಬರ್ 2023 (15:05 IST)
ಕೆ.ಆರ್.ಮಾರ್ಕೆಟ್ ನಲ್ಲಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.ಹಬ್ಬದ ಸಂಭ್ರಮದಲ್ಲಿದ್ದವರಿಗೆ ಹೂ-ಹಣ್ಣಿನ ದರ ಏರಿಕೆ ಬಿಸಿ ತಟ್ಟಿದೆ.ಅಕಾಲಿಕ ಮಳೆಯಿಂದ  ಹೂ-ಹಣ್ಣಿನ ದರ ಗಗನಕ್ಕೇರಿದೆ.
 
ಗಗನಕ್ಕೇರಿದ ಹೂಗಳ ದರ(ಕೆಜಿಗೆ)
 
- ಮಲ್ಲಿಗೆ-ಕೆಜಿಗೆ 1000 ರಿಂದ 1200 ರೂ.
- ಸೇವಂತಿಗೆ- 300 ರಿಂದ 500 ರೂ.
- ಗುಲಾಬಿ-200 ರಿಂದ 309 ರೂ.
- ಕನಕಾಂಬರ-1100 ದಿಂದ 1300 ರೂ.
- ಮಳ್ಳೆ ಹೂವು-800 ರಿಂದ 1000 ರೂ.
 
 
ಹಣ್ಣುಗಳ ದರವೂ ದುಬಾರಿ
 
- ಏಲಕ್ಕಿ ಬಾಳೆ :120 ರಿಂದ 140 ರೂ.
- ಅನಾನಸ್ :40 ರಿಂದ 70 ರೂ.
- ದಾಳಿಂಬೆ - 100 ರಿಂದ 150 ರೂ.
- ಸೇಬು -180 ರಿಂದ 350 ರೂ.
 
*ಕಳೆದ ಬಾರಿಗಿಂತ ಈ ಬಾರಿ ಬೂದು ಕುಂಬಳಕಾಯಿ ದರ ಏರಿಕೆಯಾಗಿದೆ.ಕೆಜಿಗೆ 30ರೂ ಇದ್ದ ಬೂದುಗುಂಬಳ‌ ಈಗ ಕೆಜಿಗೆ 150ರಿಂದ 200ರೂಪಾಯಿಯಾಗಿದೆ.ತಮಿಳುನಾಡು, ಆಂಧ್ರಪ್ರದೇಶದಿಂದ ಬೂದು ಕುಂಬಳಕಾಯಿ ನಗರಕ್ಕೆ ಬರುತ್ತಿದ್ದು,ಈ ಬಾರಿ ಮಳೆ ಇಲ್ಲದೆ, ಇಳುವರಿ ಕಡಿಮೆಯಾಗಿದ್ದರಿಂದ ದರ ಏರಿಕೆಯಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ