3 ದಿನಗಳ ಕಾಲ ಕೇದಾರನಾಥ ದರ್ಶನಕ್ಕೆ ನಿಷೇಧ

ಗುರುವಾರ, 17 ಆಗಸ್ಟ್ 2023 (17:41 IST)
ಉತ್ತರಾಖಂಡ್‌ನಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಉತ್ತರಾಖಂಡ್‌ನಲ್ಲಿ ಭಾರಿ ಮಳೆ ಹಿನ್ನೆಲೆ 3 ದಿನಗಳ ಕಾಲ ಕೇದಾರನಾಥ ದರ್ಶನಕ್ಕೆ ನಿಷೇಧಿಸಲಾಗಿದೆ.. ಉತ್ತರಾಖಂಡ್‌ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದ್ದು, ಗುಡ್ಡ ಕುಸಿತದಿಂದ 10 ಸಾವಿರ ಮನೆಗಳು ಸರ್ವನಾಶವಾಗಿವೆ. ಇನ್ನು ಭಾರೀ ಮಳೆಗೆ ಉತ್ತರಾಖಂಡ್‌ನಲ್ಲಿ 8 ಮಂದಿ ಬಲಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ