ಬೆಂಗಳೂರಿನ ರಸ್ತೆಗಳು ಕೆಸರಿಮಯಾ

ಗುರುವಾರ, 10 ನವೆಂಬರ್ 2022 (17:32 IST)
bjp
ನಾಳೆ ಪ್ರಧಾನಿ ನರೇಂದ್ರ ಮೋದಿ ಬರುವುದರಿಂದ ನಗರದ ರಸ್ತೆ ಗುಂಡಿಗಳನ್ನ ಮುಚ್ಚುವ ಕೆಲಸ ಪಾಲಿಕೆ ಮಾಡ್ತಿದೆ.ಅಲ್ಲದೇ ನಗರದಲ್ಲಿ ಮೋದಿ ಬರುವ ಹಿನ್ನೆಲೆ ಬರದ ಸಿದ್ಧತೆ ಮಾಡಿಕೊಳ್ಳಲಾಗಿದೆ.ಇನ್ನೂ ನಗರದ ಬಹುತೇಕ ರಸ್ತೆಗಳಲ್ಲಿ ಈಗಾಗಲೇ ಎಲ್ಲೆಲ್ಲೂ ಕೇಸರಿ ಬಾವುಟ ಹಾರಾಟವಾಡ್ತಿದೆ.ಪ್ರತಿ ರಸ್ತೆ ಉದ್ದಗಲಕ್ಕೂ ಕೇಸರಿ ಬಾವುಟ ಹಾರಾಟವಾಡ್ತಿದ್ದು,ನಗರದ ಕೆ ಆರ್ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೂ ಹೆಜ್ಜೆ ಹೆಜ್ಜೆಗೂ ಕೇಸರಿ ಬಾವುಟಗಳ ಹಾರಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ