ಗ್ರೀನ್ ವುಡ್ ರೀಜೆನ್ಸಿ ಅಪಾರ್ಟ್ಮೆಂಟ್ ಒಳಗೆ ನುಗ್ಗಿದ ಬಿಬಿಎಂಪಿ ಬುಲ್ಡೋಜರ್

ಬುಧವಾರ, 21 ಸೆಪ್ಟಂಬರ್ 2022 (21:32 IST)
ಗ್ರೀನ್ ವುಡ್ ರೀಜೆನ್ಸಿ ಯಿಂದ ರಾಜಾಕಾಲುವೆ ಒತ್ತುವರಿ ಮಾಡಲಾಗಿದೆ.ಸರ್ಜಾಪುರ ರಸ್ತೆಯ ಬಳಿ ಇರೋ ಗ್ರೀನ್ ವುಡ್ ರೀಜೆನ್ಸಿ ಅಪಾರ್ಟ್ಮೆಂಟ್ ಒಳಗೆ ಬಿಬಿಎಂಪಿ ಬುಲ್ಡೋಜರ್ ನುಗ್ಗಿದೆ.ಬಿಬಿಎಂಪಿ ಅಧಿಕಾರಿಗಳು, ಬಿಬಿಎಂಪಿ ಮಾರ್ಷಲ್ಸ್ ಗಳು ಸೇರಿದಂತೆ ಪೊಲೀಸ್ ಭದ್ರತೆಯೊಂದಿಗೆ ತೆರವು ಕಾರ್ಯಾಚರಣೆ ಮುಂದುವರೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ