ಬಿಬಿಎಂಪಿಯಿಂದ ಬಿರುಸಿನಿಂದ ನಡೆಯುತ್ತಿರುವ ಒತ್ತುವರಿ ಕಾರ್ಯ

ಗುರುವಾರ, 15 ಸೆಪ್ಟಂಬರ್ 2022 (20:59 IST)
ಯಮಲೂರಿನ ಎಫ್ಸಿಲಾನ್ ಬಳಿ ಇರುವ ರಾಜಕಾಲುವೆ ಒತ್ತುವರಿ ಬಿರುಸಿನಿಂದ ಸಾಗುತ್ತಿದೆ.ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕೆಲಸವನ್ನ ಮಾಡ್ತಿದ್ದಾರೆ.ಸ್ಥಳದಲ್ಲಿ ಜಮೀನು ಮಾಲೀಕರು ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು,ರಾಜಕಾಲುವೆ ಪಾರ್ಕಿಂಗ್ ಗೊಂದಲಮಯವಾಗಿದೆ.ಒತ್ತುವರಿ ತೆರವಿನ ಹೆಸರಿನಲ್ಲಿ ಇಲ್ಲಿಂದ ರಾಜಕಾಲುವೆ ತಿರುಗಿಸುವ ಯತ್ನ ನಡೀತಿದೆ.ಇನ್ನು ಡೆಮಾಲಿಷನ್ ಗೆ ಎಪ್ಸಿಲಾನ್ ಗೆ ಜಾಗ ಮಾರಿದ ಜಮೀನು ಮಾಲೀಕರಿಂದ ತೀವ್ರ ವಿರೋಧವು ವ್ಯಕ್ತವಾಗ್ತಿದೆ. 
 
ಯಮಲೂರಿನ ಎಫ್ಸಿಲಾನ್ ಬಳಿ ಇರುವ ರಾಜಕಾಲುವೆ ಒತ್ತುವರಿಯಾಗ್ತಿರುವುದರಿಂ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬುಲ್ಡೋಜರ್ ತರಿಸಿ ಒತ್ತುವರಿ ಕಾರ್ಯಮಾಡ್ತಿದ್ದಾರೆ.ಹೀಗಾಗಿ ಯಮಲೂರಿನ ಎಪ್ಸಿಲಾನ್ ಸ್ಲಂ ಜಾಮೀನು ಮಾಲೀಕರು ಬಿಬಿಎಂಪಿ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ