ಅತ್ತಿಹೆಚ್ಚು ಕೇಸ್ ಗಳು ನಂಬರ್ ಪ್ಲೇಟ್ ಡಿಪೇಕ್ಟ್ ನಿಂದ ಎಂಬುದು ತಿಳಿದು ಬಂದಿದೆ .ಇದುವರೆಗೆ 19 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾರೆ.ಬಿಬಿಎಂಪಿ ಕಮಿಷನರ್ ಕಾರು ಟ್ರಾಪಿಕ್ ನಿಯಮ ಉಲ್ಲಂಘನೆ ಅದ್ರೆ ಹೇಗೆ..?ಸಂಚಾರಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆಗೆ ದಂಡ ಪಾವತಿಗೆ ಎರಡನೇ ಬಾರಿ ರಿಯಾಯಿತಿ ದರದಲ್ಲಿ ದಂಡ ಪಾವತಿಸುವುದಕ್ಕೆ ಅವಕಾಶ ನೀಡಿದ್ರು ಕೂಡ ಇದುವರೆಗೆ ದಂಡ ಪಾವತಿ ಮಾಡಿಲ್ಲ.ಒಟ್ಟು 19 ಸಂಚಾರಿ ನಿಯಮ ಉಲ್ಲಂಘಿಸಲಾಗಿದ್ದು, 1೦ ಸಾವಿರ ರು. ದಂಡ ಇದೆ.