ರಸ್ತೆಗೆ ದಿವಂಗತ ವಜ್ರಮುನಿ ಹೆಸರಿಟ್ಟು ಗೌರವ ಸಲ್ಲಿಸಿದ ಬಿಬಿಎಂಪಿ

ಭಾನುವಾರ, 4 ಡಿಸೆಂಬರ್ 2022 (13:52 IST)
ಜಯನಗರದ 2ನೇ ಬ್ಲಾಕ್ ನಲ್ಲಿರುವ, 9ನೇ ಮುಖ್ಯ ರಸ್ತೆಗೆ  ವಜ್ರಮುನಿ ಹೆಸರು  ನಾಮಕರಣ ಮಾಡಿದ್ದು, ನಟ ಭೈರವ ಶ್ರೀ ವಜ್ರಮುನಿ ಎಂಬ ಹೆಸರಿನಿಂದ ನಾಮಕರಣ ಮಾಡಲಾಗಿದೆ. ರಸ್ತೆಗೆ ವಜ್ರಮುನಿ ಹೆಸರಿಟ್ಟು ದಿವಂಗತ  ವಜ್ರಮುನಿ ಅವರಿಗೆ ಗೌರವ ಸಲ್ಲಿಸಲಾಗಿದೆ.ಕಂದಾಯ ಸಚಿವ ಆರ್ ಅಶೋಕ್  ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು,ಶಾಸಕ ಗರುಡಾಚಾರ್ ಈ ಸಮಯದಲ್ಲಿ ಉಪಸ್ಥಿತಿರಿದ್ದು,ನಟ ಭೈರವ ಶ್ರೀ ವಿ ವಜ್ರಮುನಿ ರಸ್ತೆಯನ್ನ ಬಿಬಿಎಂಪಿ ಇಂದು ನಾಮಕರಣವನ್ನ  ಮಾಡಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ