ವಕ್ಸ್ ಬೋರ್ಡ್ಗೆ ಬಿಬಿಎಂಪಿ ನೋಟಿಸ್
ಚಾಮರಾಜಪೇಟೆ ಈದ್ಧಾ ಮೈದಾನ ವಿವಾದ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದ್ದು, ಈ ಮೈದಾನದ ಜಾಗ ನಮ್ಮದು ಎಂದಿರುವ ವಕ್ಸ್ ಬೋರ್ಡ್ಗೆ ಬಿಬಿಎಂಪಿ ನೋಟಿಸ್ ನೀಡಿದೆ. ಮೈದಾನ ವಕ್ಸ್ ಬೋರ್ಡ್ದು ಆಗಿದ್ದರೆ ಆಸ್ತಿ ದಾಖಲೆ ನೀಡುವಂತೆ ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ನೋಟಿಸ್ನಲ್ಲಿ ತಿಳಿಸಿದ್ದಾರೆ. ಹಾಗೇ, ಮೂರು ದಿನಗಳಲ್ಲಿ ನೋಟಿಸ್ಗೆ ಉತ್ತರಿಸುವಂತೆ ಸೂಚನೆ ನೀಡಲಾಗಿದೆ. ವಲ್ಫ್ ಬೋರ್ಡ್ ದಾಖಲೆ ಪರಿಶೀಲಿಸಿದ ನಂತರ ಮೇದಾನ ಯಾರಿಗೆ ಸೇರಿದ್ದ ಎಂದು ನಿರ್ಧಾರ ಮಾಡಲಾಗುತ್ತದೆ.