ಬಿ.ಸಿ.ಪಾಟೀಲ್ ನಾಮಪತ್ರ ಸಲ್ಲಿಕೆ

ಮಂಗಳವಾರ, 18 ಏಪ್ರಿಲ್ 2023 (20:54 IST)
ಹಾವೇರಿಯ ಹಿರೇಕೆರೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಿ.ಸಿ.ಪಾಟೀಲ್​ ಇಂದು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗು ಮುನ್ನ ಬೃಹತ್​ ರೋಡ್​ ಶೋ ನಡೆಸಿದ್ರು. ಹಿರೇಕೆರೂರಿನ ಶಂಕರ್​ ರಾವ್​ ವೃತ್ತದಿಂದ ಸರ್ವಜ್ಞ ವೃತ್ತದವರೆಗು ರೋಡ್​ ಶೋ ನಡೆಸಿದ್ರು. ಇನ್ನೂ ಈ ಬೃಹತ್​ ರೋಡ್​ ಶೋನಲ್ಲಿ ಬಿ.ಸಿ. ಪಾಟೀಲ್​ಗೆ​ ಸಂಸದ ಶಿವಕುಮಾರ ಉದಾಸಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ​ ಹಾಗೂ ಬಿಜೆಪಿ ಕಾರ್ಯಕರ್ತರು ಸಾಥ್​​ ನೀಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ