ಕುಮಾರಸ್ವಾಮಿ ಸೀಸನ್ ಗೆ ತಕ್ಕ ಹಾಗೇ ಹೇಳಿಕೆ ಕೊಡ್ತಾರೆ ಎಂದ ಸಚಿವ

ಸೋಮವಾರ, 14 ಸೆಪ್ಟಂಬರ್ 2020 (14:02 IST)
ಬೆಂಗಳೂರು : ಹೆಚ್.ಡಿ.ಕುಮಾರಸ್ವಾಮಿ ಸೀಸನ್ ಗೆ ತಕ್ಕ ಹಾಗೇ ಹೇಳಿಕೆ ಕೊಡ್ತಾರೆ ಎಂದು ಸಚಿವ ಬಿ.ಸಿ.ಪಾಟೀಲ್ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಡ್ರಗ್ಸ್ ಮಾಫಿಯಾ ಬಂದಾಗ ಡ್ರಗ್ಸ್ ಮಾಫಿಯಾ ಅಂತಾರೆ. ಲಿಕ್ಕರ್  ಬಂದಾಗ ಲಿಕ್ಕರ್ ಮಾಫಿಯಾ ಅಂತಾರೆ. ಬೇರೆ ಬೇರೆ ಮಾಫಿಯಾ ಬಗ್ಗೆ ಹೇಳುತ್ತಾ ಹೋಗ್ತಾರೆ. ಎಲ್ಲಾ ವುಡ್ ಗಳಲ್ಲಿ ಗಾಂಜಾ ನಶೆ ಇದ್ದೆ ಇದೆ ಎಂದು ಸಚಿವ ಬಿ.ಸಿ.ಪಾಟೀಲ್ ಕುಮಾರಸ್ವಾಮಿ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ