ಕಿವಿಯೊಳಗೆ ಹೋದ ಕೀಟ ಹೊರಗೆ ಬರಲು ಇದನ್ನು ಹಾಕಿ

ಸೋಮವಾರ, 14 ಸೆಪ್ಟಂಬರ್ 2020 (10:38 IST)
ಬೆಂಗಳೂರು : ಕೆಲವೊಮ್ಮೆ ಕೀಟಗಳು ಹಾರುತ್ತಾ ಕಿವಿಯೊಳಗೆ ಹೋಗುತ್ತವೆ. ಇದರಿಂದ ಕಿವಿಯೊಳಗೆ ಕಿರಿಕಿರಿ, ನೋವು ಉಂಟಾಗುತ್ತದೆ. ಈ ಕೀಟಗಳು ಹೊರಗೆ ಬರುವಂತೆ ಮಾಡಲು ಹೀಗೆ ಮಾಡಿ.

ಕಿವಿಯೊಳಗೆ ಉಪ್ಪು ಬೆರೆಸಿದ ನೀರನ್ನು ಹಾಕಿದರೆ ಒಳಗೆ ಹೋದ ಕೀಟ ತಕ್ಷಣ ಹೊರಗೆ ಬರುತ್ತದೆ. ಅಲ್ಲದೇ ತೆಂಗಿನೆಣ್ಣೆಯನ್ನು ಬೆಚ್ಚಗೆ ಮಾಡಿ ಕಿವಿಯೊಳಗೆ ಹಾಕುವುದರಿಂದ ಕಿವಿಯೊಳಗೆ ಸೇರಿಕೊಂಡ ಕೀಟ ಹೊರಗೆ ಬರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ