ಚೆನ್ನೈನಲ್ಲಿ ಬಿರಿಯಾನಿ ATM

ಬುಧವಾರ, 15 ಮಾರ್ಚ್ 2023 (13:11 IST)
ಎಟಿಎಂ ಎಂದರೆ ಆಟೋ ಮೆಟಿಕ್ ಟೆಲ್ಲರ ಮಿಷಿನ್​​.. ಇದರಲ್ಲಿ ಸಾಮಾನ್ಯವಾಗಿ ಹಣ ಬರುವುದನ್ನು ನೋಡಿರುತ್ತೇವೆ ಆದರೆ ಬಿರಿಯಾನಿ ATM ಅನ್ನು ನೋಡಿದ್ದೀರಾ. ಚೆನ್ನೈನಲ್ಲಿ ಬಿರಿಯಾನಿ ATM ಅನ್ನು ಆರಂಭಮಾಡಲಾಗಿದೆ.. ATM ಬಳಿ ತೆರಳಿ ಯಾವ ಬಿರಿಯಾನಿ ಎಂದು ನಮೂಸಿಸಬೇಕು. ಹಣವನ್ನು ಕ್ಯೂರ್​ ಕೋಡ್​ ಬಳಸಿ ಪಾವತಿಸಬೇಕು.. ಬಳಿಕ ಬಿರಿಯಾನಿ ಹಣ ಬರುವ ರೀತಿಯಲ್ಲಿ ಬರುತ್ತದೆ. ಈ ಹೊಸ ಪ್ರಯತ್ನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ