ಕಿತ್ತೂರು ಉತ್ಸವದಲ್ಲಿ ಬಿಜೆಪಿ ಮುಖಂಡನ ಭರ್ಜರಿ ಡ್ಯಾನ್ಸ್

ಗುರುವಾರ, 25 ಅಕ್ಟೋಬರ್ 2018 (16:06 IST)
ನಾಡಿನ ಪ್ರಖ್ಯಾತ ಉತ್ಸವಗಳಲ್ಲಿ ಒಂದಾದ ಕಿತ್ತೂರು ಉತ್ಸವದಲ್ಲಿ ನಟಿ ಜತೆ ಬಿಜೆಪಿ ಮುಖಂಡ ಡ್ಯಾನ್ಸ್ ಮಾಡಿದ್ದಾರೆ.

ಕಿತ್ತೂರು ಉತ್ಸವದಲ್ಲಿ ನಟಿ ಜೊತೆ ಬಿಜೆಪಿ ಮುಖಂಡ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಬೈಲಹೊಂಗಲ ತಾಲೂಕು ಪಂಚಾಯತ್ ಅದ್ಯಕ್ಷರ ಪತಿ ಸಿದ್ರಾಮಣಿ ಡ್ಯಾನ್ಸ್ ಮಾಡಿದ್ದಾರೆ.

ಬೆಳಗಾವಿ ರೈತಮೋರ್ಚಾ ಜಿಲ್ಲಾಧ್ಯಕ್ಷರೂ ಆಗಿರುವ ಬಸನಗೌಡ ಸಿದ್ರಾಮಣಿ ನಟಿ ಜತೆ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.
ರಾತ್ರಿ 11 ಘಂಟೆಗೆ ವೆದಿಕೆಯ ಮೆಲೆ ನಟಿ ಮಯೂರಿ ಹಾಡಿಗೆ ಕುಣಿದು ಕುಪ್ಪಳಿಸಿದರು. ನಟಿ ಮಯೂರಿಯ ಜೊತೆ ಡ್ಯಾನ್ಸ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ