ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ ಎಂದ ಬಿಜೆಪಿ ಎಂಎಲ್ ಸಿ
ಸಿದ್ದರಾಮಯ್ಯ ಹಿಂದ ಹೋರಾಟ ವಿಚಾರ ಇದು ಯಾವ ಹಿಂದ ಹೋರಾಟವೂ ಅಲ್ಲ. ಇದು ಸಿದ್ದರಾಮಯ್ಯ , ಮಹದೇವಪ್ಪ ಸ್ವಾರ್ಥದ ಹೋರಾಟ. ಸಿದ್ದುಗೆ ಅಸ್ತಿತ್ವದ ಅಭದ್ರತೆ ಕಾಡುತ್ತಿದೆ. ಅಭದ್ರತೆ ಮುಚ್ಚಿಕೊಳ್ಳಲು ಹಿಂದ ಅಸ್ತ್ರಬಳಕೆ ಮಾಡಿದ್ದಾರೆ ಎಂದು ಬಿಜೆಪಿ ಎಂಎಲ್ ಸಿ ವಿಶ್ವನಾಥ್ ಹೇಳಿದ್ದಾರೆ.