ಬಾಲಿವುಡ್ ನಟಿ ದೀಪಿಕಾಪಡುಕೋಣೆಹಾಗೂ ನಟರಣವೀರ್ಸಿಂಗ್ಮದುವೆಯು ಸಂಭ್ರಮ ಹಾಗೂ ಅದ್ಧೂರಿಯಾಗಿ
ನೆರವೇರಿದೆ.
ರೋಮ್ ನ ಕೊಮೊಸರೋವರತೀರದವಿಲ್ಲಾಡೆಲ್ಬಾಲ್ಬಿಯಾನೆಲ್ಲೋಸಭಾಂಗಣದಲ್ಲಿ ಮದುವೆ ಕೆಲವೇ ಕೆಲವು ಆಮಂತ್ರಿತರ ಸಮ್ಮುಖದಲ್ಲಿ ನಡೆಯಿತು. ವಿವಾಹಕಾರ್ಯಕ್ರಮದಲ್ಲಿದೀಪಿಕಾ-ರಣವೀರ್ ಸಿಂಗ್ ಕುಟುಂಬಗಳಸದಸ್ಯರು, ನಟಶಾರುಖ್ಖಾನ್, ನಿರ್ದೇಶಕಿಫರ್ಹಾಖಾನ್, ನಿರ್ದೇಶಕಸಂಜಯಲೀಲಾಬನ್ಸಾಲಿಸೇರಿದಂತೆಕೆಲವೇ ಜನರು ಉಪಸ್ಥಿತರಿದ್ದರು.
ಬೆಂಗಳೂರು ಹಾಗೂ ಮುಂಬೈನಲ್ಲಿ ಆರತಕ್ಷಣೆ ಕಾರ್ಯಕ್ರಮ ಆಯೋಜಿಸಲಾಗಿದೆ.