ನಶೆಯ ಗುಂಗಿನಲ್ಲಿ ಕುಚುಕು ಗೆಳೆಯನಿಗೆ ಹೀಗೆ ಮಾಡೋದಾ? ಶಾಕಿಂಗ್
ನಶೆಯ ಗುಂಗಿನಲ್ಲಿದ್ದ ಗೆಳೆಯರು ತಮ್ಮ ಕುಚುಕು ಗೆಳೆಯನಿಗೆ ಮಾಡಬಾರದ ಕೆಲಸ ಮಾಡಿದ್ದಾರೆ.
ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಘಟನೆ ನಡೆದಿದ್ದು, ಇರ್ಫಾನ್ ಎಂಬಾತ ಕೊಲೆಯಾಗಿದ್ದರೆ, ಗೆಳೆಯರಾದ ಮಲ್ಲೇ, ಶಕ್ತಿವೇಲು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ನಿತ್ಯವೂ ಒಂದೇ ಟೇಬಲ್ ಮೇಲೆ ಕುಳಿತು ಈ ಮೂವರು ಕುಡಿಯುತ್ತಿದ್ದರಂತೆ. ಇದೀಗ ನಶೆಯಲ್ಲಿ ನಡೆದ ಜಗಳದಲ್ಲಿ ಕುಚುಕು ಗೆಳೆಯನ ಕಥೆಯನ್ನು ಗೆಳೆಯರೇ ಫಿನಿಷ್ ಮಾಡಿದ್ದಾರೆ.
ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.