ಲವರ್ ಜೊತೆ ತಾನು ಮಲಗಿ ಮಗನನ್ನೇ ಕೊಂದ ಪಾಪಿ ತಾಯಿ

ಭಾನುವಾರ, 29 ಡಿಸೆಂಬರ್ 2019 (19:58 IST)

ಅಕ್ರಮ ಸಂಬಂಧ ಹೊಂದಿದ್ದ ತಾಯಿಯೊಬ್ಬಳು ತನ್ನ ನೀಚ ಕಾರ್ಯ ಮುಚ್ಚಿಡುವುದಕ್ಕೆ ಮಾಡಬಾರದ ಕೆಟ್ಟ ಕೆಲಸ ಮಾಡಿದ್ದಾಳೆ.
 

ಪ್ರಿಯಕರನೊಂದಿಗೆ ಮೂರು ಮಕ್ಕಳ ತಾಯಿ ಅಕ್ರಮ ಸಂಬಂಧ ಹೊಂದಿದ್ದಳು. ಮನೆಯಲ್ಲಿ ಯಾರೂ ಇಲ್ಲದಾಗ ಲವರ್ ಜೊತೆಗೆ ಸಂಭೋಗದಲ್ಲಿ ತೊಡಗಿದ್ದಾಳೆ. ಇದನ್ನ ಆಕೆಯ ಮೊದಲ ಮಗ ನೋಡಿದ್ದಾನೆ.

ಆಗ ಲವರ್ ಸೇವಾಕುಮಾರ್ ಜೊತೆಗೆ ಸೇರಿಕೊಂಡು ಹೆತ್ತ ತಾಯಿ ಪೂನಾದೇವಿಯೇ ತನ್ನ ಮಗನನ್ನು ಕೊಲೆ ಮಾಡಿದ್ದಾಳೆ.

ಶಿಮ್ಲಾ ಹತ್ತಿರದ ಇಂದೋರಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ