ಕೆಪಿಎಸ್‍ಸಿ ಸದಸ್ಯತ್ವ ಪಡೆದ ಬಿ.ವಿ ಗೀತಾ

ಮಂಗಳವಾರ, 12 ಏಪ್ರಿಲ್ 2022 (10:01 IST)
ಬೆಂಗಳೂರು : ಕೆಪಿಎಸ್ಸಿ ಗೆ ಸದಸ್ಯರ ನೇಮಕ ಬಿ.ವಿ.ಗೀತಾ ಅವರನ್ನು ಕೆಪಿಎಸ್ಸಿ ಸದಸ್ಯರಾಗಿ ನೇಮಿಸಿ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ.
 
ಗೀತಾ ಅವರನ್ನು ವರ್ಷಗಳ ಹಿಂದೆ ಮಾಹಿತಿ ಆಯೋಗದ ಆಯುಕ್ತರಾಗಿ ಬೆಳಗಾವಿ ಪೀಠಕ್ಕೆ ನೇಮಕ ಮಾಡಲಾಗಿತ್ತು. ಅವರನ್ನೇ ಈಗ ಕೆಪಿಎಸ್ಸಿ ಸದಸ್ಯರಾಗಿ ನೇಮಕ ಮಾಡಲಾಗಿದೆ.

ಈ ಹಿಂದೆ ಗೀತಾ ಅವರು ಹೈಕೋರ್ಟ್ ನ್ಯಾಯವಾದಿಯಾಗಿಯೂ ಕೂಡಾ ಕೆಲಸ ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ