ಪ್ರಸಾರ ಹಕ್ಕಿನಿಂದ ಐಪಿಎಲ್ ಗೆ ಹಣದ ಹರಿವು!

ಭಾನುವಾರ, 12 ಜೂನ್ 2022 (19:55 IST)
ಐಪಿಎಲ್ ಟಿ-20 ಟೂರ್ನಿಯ ಟಿವಿ ಮತ್ತು ಡಿಜಿಟಲ್ ಮಾರಾಟ ಹಕ್ಕಿನಿಂದ 42,000 ಕೋಟಿ ರೂ. ಬಾಚಿಕೊಂಡು ದಾಖಲೆ ಬರೆದಿದೆ.
ಮಾಧ್ಯಮ ಪ್ರಸಾರ ಹಕ್ಕನ್ನು ಇ-ಹರಾಜಿನ ಮೂಲಕ ಹರಾಜು ಹಾಕಿದ ಐಪಿಎಲ್ ಆಡಳಿತ ಮಂಡಳಿ 2023-24ಕ್ಕೆ 42 ಸಾವಿರ ಕೋಟಿಗೂ ಅಧಿಕ ಆದಾಯ ಗಳಿಸಿದೆ. ಪ್ರತಿ ವರ್ಷದ ಕನಿಷ್ಠ 7 ಪಂದ್ಯಗಳು ಹಾಗೂ ಕೊನೆಯ 2 ವರ್ಷ 94 ಪಂದ್ಯಗಳನ್ನು ಏರಿಕೆ ಮಾಡಿ 5 ವರ್ಷಗಳ ಗುತ್ತಿಗೆ ಒಪ್ಪಂದಕ್ಕೆ ಟಿವಿ ಹಾಗೂ ಡಿಜಿಟಲ್ ಮಾರಾಟ ಹಕ್ಕು ನೀಡಲಾಗಿದೆ.
ಇದರಿಂದ ಪ್ರತಿ ಪಂದ್ಯದ ಟಿವಿ ಮತ್ತು ಪ್ರಸಾರ ಹಕ್ಕಿಂತ ಐಪಿಎಲ್ ಆಡಳಿತ ಮಂಡಳಿಗೆ ಸುಮಾರು 100 ಕೋಟಿಗೂ ಅಧಿಕ ಆದಾಯ ಗಳಿಸಲಿದೆ. ಕೊನೆಯ ಹಂತದಲ್ಲಿ ಅಮೆಜಾನ್ ಹರಾಜು ಪ್ರಕ್ರಿಯಿಯೆಂದ ಹಿಂದೆ ಸರಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ