ಸೆ.23ರ ಬಳಿಕ ಕಾವೇರಿ ಹೋರಾಟ

ಗುರುವಾರ, 21 ಸೆಪ್ಟಂಬರ್ 2023 (16:06 IST)
ಸೆಪ್ಟೆಂಬರ್​ 23ರಂದು ಚಲನಚಿತ್ರ ವಾಣಿಜ್ಯ ಮಂಡಳಿ ಎಲೆಕ್ಷನ್‌ ನಡೆಯಲಿದೆ.. ಆ ಬಳಿಕ ಕಾವೇರಿ ಹೋರಾಟ ಆರಂಭಿಸಲಾಗುವುದು ಎಂದು ನಿರ್ಮಾಪಕ ಸಾ.ರಾ.ಗೋವಿಂದು ತಿಳಿಸಿದ್ದಾರೆ.. ಚುನಾವಣೆ ಬಳಿಕ ಸಾ.ರಾ.ಗೋವಿಂದು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ.. ಕನ್ನಂಬಾಡಿ ಕಟ್ಟೆಯಿಂದಲೇ ಕಾವೇರಿ ಹೋರಾಟ ಶುರುವಾಗಲಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ